¡Sorpréndeme!

SRH ಪಂದ್ಯಕ್ಕೂ ಮುನ್ನ RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಕೊಟ್ಟ ಚಾಹಲ್ | Oneindia Kannada

2021-04-14 3,069 Dailymotion

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ 100ನೇ ಇನ್ನಿಂಗ್ಸ್‌ ಆಡುವುದರಲ್ಲಿದ್ದಾರೆ. ಬುಧವಾರ (ಏಪ್ರಿಲ್ 10) ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 6ನೇ ಪಂದ್ಯದಲ್ಲಿ ಚಾಹಲ್ ಆರ್‌ಸಿಬಿ ಪರ ಐಪಿಎಲ್‌ನ 100ನೇ ಪಂದ್ಯಕ್ಕಾಗಿ ಕಣಕ್ಕಿಳಿಯಲಿದ್ದಾರೆ. ಚೆನ್ನೈಯಲ್ಲಿ ನಡೆಯುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯ ವೇಳೆ ಚಾಹಲ್ 100ನೇ ಪಂದ್ಯ ಆಡಲಿದ್ದಾರೆ.

Royal Challengers Bengaluru bowler Yuzvendra Chahal completes 100 games in IPL tournament